KGF 2 ನಂತರ ಬಿಡುಗಡೆಯಾಯ್ತು ಶ್ರೀನಿಧಿ ಶೆಟ್ಟಿ ಮತ್ತೊಂದು ಟೀಸರ್ | Filmibeat Kannada

2021-01-11 3,993

ಕೆಜಿಎಫ್ ಗುಂಗಿನಲ್ಲಿರುವಾಗಲೇ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಇನ್ನೊಂದು ಚಿತ್ರ ಟೀಸರ್ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಹಲವು ಸರ್ಪ್ರೈಸ್‌ಗಳಿವೆ. ಅಷ್ಟಕ್ಕೂ, ಶ್ರೀನಿಧಿ ಶೆಟ್ಟಿ ನಟಿಸಿರುವ ಹೊಸ ಸಿನಿಮಾ ಯಾವುದು ? ಇಲ್ಲಿದೆ ಮಾಹಿತಿ

Tamil actor Chiyan Vikram and KGF actress Srinidhi shetty starrer Cobra movie teaser released.

Videos similaires